
Hari Hontaiti Noda Nanna Parivala

(ಹೆಣ್ಣು:-ಕೆಸರಲ್ಲಿ ಕಮಲದ ಹೂವು ಹುಟ್ಟಿದರು. ಕಮಲದ ಹೂವಿನೊಳು ಕೆಸರು ಇರೋದಿಲ್ಲ.
ಕಾಮದೊಳು ಪ್ರೇಮ ಹುಟ್ಟಿದರು. ಪ್ರೇಮದೋಳು ಕಾಮ ಎಂದಿಗೂ ಇರೋದಿಲ್ಲ.)
ಗಂಡು: ಹಾರಿ ಹೊಂಟೈತಿ ನೋಡ ನನ್ನ ಪಾರಿವಾಳ
||
ರಾತ್ರಿ ಹಗಲಿ ನಿದ್ದಿಲ್ದ ತಿಂದಿಲ್ಲ ಕೂಳಾ.||
ಹೆಣ್ಣು: ಹೋಳ್ಳಿ ಹಿಡಿಯೋ ನೀ ಕೊಟ್ಟ ಕಾಲನ ಚಾಳಾ||
ನನ್ನ ನಂಬಿ ಏ ಮಾವ ಆಗಬ್ಯಾಡೋ ಹಾಳ.||
ಹೆಣ್ಣು ಸಂಗಡಿಗರು:-ನೀ ನಂಬಿ ಹೇ ಹುಡುಗ ಆಗಬ್ಯಾಡೊ ಹಾಳ.
ಗಂಡು:-ರಾತ್ರಿ ಹಗಲಿ ನಿದ್ದಿಲ್ದ ತಿಂದಿಲ್ಲ ಕೂಳಾ.//ಪಲ್ಲವಿ//
ಗಂಡು:-ಮುಗಿಲಾನಚುಕೆಲ್ಲ ಮುರಿಯಲೇನ.
ಗಂಡು ಸಂಗಡಿಗರು:-ಮುಗಿಲಾನಚುಕೆಲ್ಲ ಮುರಿಯಲೇನ.
ಉಡಿಯೊಳಗ ನಾ ತಂದ ಹಾಕಲೇನ.
ಗಂಡು ಸಂಗಡಿಗರು:-ಉಡಿಯೊಳಗ ನಾ ತಂದ ಹಾಕಲೇನ.
ಬರುವಂತ ದಾರಿಯಾಗು ಹಾಸಲೆನ.
ಗಂಡು ಸಂಗಡಿಗರು:-ಬರುವಂತ ದಾರಿಯಾಗು ಹಾಸಲೆನ.
ನಿನ್ನ ಪ್ರೀತಿಗಾಗಿ ನನ್ನ ಪ್ರಾಣ ಆದರೂ ಕೊಡತೆನ.
ಜೀವ ಹೋದ್ರು ಮೊದಲ ನಿನ್ನ ಹೆಸರ್ ಹೇಳಿ ಸಾಯ್ತೇನ.
ಗಂಡು ಸಂಗಡಿಗರು:-ನಿನ್ನ ಪ್ರೀತಿಗಾಗಿ ನನ್ನ ಪ್ರಾಣ ಆದರೂ ಕೊಡತೆನ.
ಜೀವ ಹೋದ್ರು ಮೊದಲ ನಿನ್ನ ಹೆಸರ್ ಹೇಳಿ ಸಾಯ್ತೇನ.
ಹೆಸರ್ ಹೇಳಿ ಸಾಯ್ತೇನ.
ಗಂಡು ಸಂಗಡಿಗರು:-ಹಾರಿ ಹೊಂಟೈತಿ ನೋಡ ನನ್ನ ಪಾರಿವಾಳ||
ರಾತ್ರಿ ಹಗಲಿ ನಿದ್ದಿಲ್ದ ತಿಂದಿಲ್ಲ ಕೂಳಾ.
ಗಂಡು ಸಂಗಡಿಗರು:-ರಾತ್ರಿ ಹಗಲಿ ನಿದ್ದಿಲ್ದ ತಿಂದಿಲ್ಲ ಕೂಳಾ.
ಗಂಡು: ಹಾರಿ ಹೊಂಟೈತಿ ನೋಡ ನನ್ನ ಪಾರಿವಾಳ
||//ಚರಣ ೧//
ಹೆಣ್ಣು:-ಹೊಳಿಯಾಗ ಹುಂಚಿಹಣ್ಣ ತೊಳದಂಗಾತ.
ಹೆಣ್ಣು ಸಂಗಡಿಗರು:-ಹೊಳಿಯಾಗ ಹುಂಚಿಹಣ್ಣ ತೊಳದಂಗಾತ
ಹುಳಿ ಹಿಂಡಿ ಪ್ರೀತಿ ಹಾಲ ಒಡೆದಂಗಾತ
ಹೆಣ್ಣು ಸಂಗಡಿಗರು:-ಹುಳಿ ಹಿಂಡಿ ಪ್ರೀತಿ ಹಾಲ ಒಡೆದಂಗಾತ.
ಜಾತಿ ಅಡ್ಡ ಬಂದು ದೋಣಿ ಮುರದಂಗಾತ.
ಹೆಣ್ಣು ಸಂಗಡಿಗರು:-ಜಾತಿ ಅಡ್ಡ ಬಂದು ದೋಣಿ ಮುರದಂಗಾತ.
ಮನೆತನದ ಮಾನಕಂಜಿ ನಿನ್ನ ನಾನು ಮರೆಯುದಾತ.
ನಿನ್ನ ಅಗಲಿ ಹೋಗುವಾಗ ನನ್ನ ಜೀವ ಅಳತಿತ್ತ.
ಹೆಣ್ಣು ಸಂಗಡಿಗರು:-ಮನೆತನದ ಮಾನಕಂಜಿ ನಿನ್ನ ನಾನು ಮರೆಯುದಾತ.
ನಿನ್ನ ಅಗಲಿ ಹೋಗುವಾಗ ಇಕಿ ಜೀವ ಅಳತಿತ್ತ.
ನನ್ನ ಜೀವ ಅಳತಿತ್ತ.
ಹೆಣ್ಣು ಸಂಗಡಿಗರು:-ನೀ ನಂಬಿ ಹೇ ಹುಡುಗ ಆಗಬ್ಯಾಡೊ ಹಾಳ.||
ಹೇ ಮಾವ...
ಹೆಣ್ಣು ಸಂಗಡಿಗರು:-ನೀ ನಂಬಿ ಹೇ ಹುಡುಗ ಆಗಬ್ಯಾಡೊ ಹಾಳ.||
ಗಂಡು:-ಪಾರಿವಾಳ ಪಾರಿವಾಳ ಪಾರಿವಾಳ ಪಾರಿವಾಳ ನನ್ನ ಬಿಟ್ಟ ಹಾರಿ ಹೋತ ಪಾರಿವಾಳ.
ಗಂಡು ಸಂಗಡಿಗರು:-ಇವನ ಬಿಟ್ಟ ಹಾರಿ ಹೋತ ಪಾರಿವಾಳ.
ರಾತ್ರಿ ನಿದ್ದಿಲ್ಲದ ತಿಂದಿಲ್ಲ ಕೂಳ.
ಗಂಡು ಸಂಗಡಿಗರು:-ರಾತ್ರಿ ನಿದ್ದಿಲ್ಲದ ತಿಂದಿಲ್ಲ ಕೂಳ.
ರಾತ್ರಿ ನಿದ್ದಿಲ್ಲದ ತಿಂದಿಲ್ಲ ಕೂಳ.
ಗಂಡು ಸಂಗಡಿಗರು:-ರಾತ್ರಿ ನಿದ್ದಿಲ್ಲದ ತಿಂದಿಲ್ಲ ಕೂಳ.||