top of page
IMG_7077.PNG

Hosa Ganda Sikkan Anta

ಗಂಡು:-ಗರತಿ ಎ ಗರತಿ...

ಗಂಡನ ಮನೆಗೆ ಹೋಗಿ ಬಾರ ಗರತಿ.

ನೀ ಉಂಡ ತವರೂರ ಬುತ್ತಿ ಮರತಿ. 

ಪ್ರೀತಿಯ ಮಾತಿಗೆ ಇರಲಿಲ್ಲ ಕೊರತಿ. 

ಏ ಗರತಿ ಬಂಧಿಹೊಳ್ಳಿ ಯಾವಾಗ ಬರತಿ.

ಸುಳ್ಳ ಕಣ್ಣೀರ ಯಾಕ ತರತಿ. 

ಹೆಣ್ಣು:-ಕೋಡಿ ಹುಚ್ಚಕೋಡಿ.

ನೀ ತಿಳಿದಂಗ ಇಲ್ಲ ಜಾತಿಯ ಗ್ವಾಡಿ. 

ಅಂದಾಗ ಬಂದೈತಿ ಪ್ರೀತಿಗೆ ದಾಡಿ. 

ಮಾಡಿದಿ ಮೋಡಿ.

ಸುಳ್ಳ ಸುಳ್ಳದಾಡಿ.

ಬರಲಿಲ್ಲ ಯಾಕ ನೀ ಧೈರ್ಯ ಮಾಡಿ. 

ಹಿಡಿಸಿದಿ ಹೊಲಸ ರಾಡಿ.

ಗಂಡು:-ಗರತಿ...//ಪಲ್ಲವಿ//





ಗಂಡು:-ಹೊಸ ಗಂಡ ಸಿಕ್ಕಾನಂತ. 

ಹಳಿ ಗಂಡನ ಮರಿಬ್ಯಾಡ.||

ಪ್ರೀತಿಯ ಮನಸಿಗೆ ಬರಿಯ ನೀ ಎಳಿಯ ಬ್ಯಾಡ. 

ಹೆಣ್ಣು:-ಗಂಡನ ಮನೆಯಾಗ ಮೃಷ್ಠಾನ ಐತಿ ನೋಡ.||

ಅಂದರ ಹಳಸಿದ ಬುತ್ತಿ ತಗಿ ಉಣಬ್ಯಾಡ.

ಗಂಡು:-ಗರತಿ ಎ ಗರತಿ...

ಗಂಡನ ಮನೆಗೆ ಹೋಗಿ ಬಾರ ಗರತಿ.

ನೀ ಉಂಡ ತವರೂರ ಬುತ್ತಿ ಮರತಿ. 

ಪ್ರೀತಿಯ ಮಾತಿಗೆ ಇರಲಿಲ್ಲ ಕೊರತಿ. 

ಏ ಗರತಿ ಬಂಧಿಹೊಳ್ಳಿ ಯಾವಾಗ ಬರತಿ.

ಸುಳ್ಳ ಕಣ್ಣೀರ ಯಾಕ ತರತಿ. 

ಹೆಣ್ಣು:-ಕೋಡಿ ಹುಚ್ಚಕೋಡಿ.//ಚರಣ ೧//




ಗಂಡು:-ಸಿಗದಂಗ ಹ್ಯಾದಿ ಅಗಳ.

ತೆಗಿ ಬ್ಯಾಡ ಸುಮ್ಮ ಜಗಳ.||

ಉಂಡಯಡಿಯ ವಧರ ಗೆಳತಿ.

ಆಗತಿಹಾಳ. 

ಹೆಣ್ಣು:-ಮಾನವಂತರ ಮಗಳ.

ತಗಿಲಿ ಹ್ಯಾಂಗ ಜಗಳ.||

ಬರುದಿಲ್ಲ ದಾಟಿ ಗಂಡ ಹಾಕಿದ ಉಗುಳ. 

ಹೆಣ್ಣು:-ಕೋಡಿ ಹುಚ್ಚಕೋಡಿ.

ನೀ ತಿಳಿದಂಗ ಇಲ್ಲ ಜಾತಿಯ ಗ್ವಾಡಿ. 

ಅಂದಾಗ ಬಂದೈತಿ ಪ್ರೀತಿಗೆ ದಾಡಿ. 

ಮಾಡಿದಿ ಮೋಡಿ.

ಸುಳ್ಳ ಸುಳ್ಳದಾಡಿ.

ಬರಲಿಲ್ಲ ಯಾಕ ನೀ ಧೈರ್ಯ ಮಾಡಿ. 

ಹಿಡಿಸಿದಿ ಹೊಲಸ ರಾಡಿ.

ಗಂಡು:-ಗರತಿ...//ಚರಣ ೨//






ಗಂಡು:-ಏರಿ ನೀನು ಹೊಂಟಿ ಮುತ್ತಿನ ಪಲ್ಲಕ್ಕಿ||

ಹಳ್ಳ ದಾಟಿದಂಗ ಆಯಿತು ನನ್ನ ಚಿಟ್ಟಪಾಲ್ಕಿ 

ಹೆಣ್ಣು:-ಐತಿ ನನ್ನ ಹರಕಿ. 

ನೀ ಬಾಳೇ ಮಾಡು  ಜ್ವಾಾಕಿ.||

ಹಾಳಾಗಬ್ಯಾಡ ಗೆಳೆಯ ನೀ ಸುಮ್ಮ ದುಡುಕಿ.//ಚರಣ ೩//

ಗಂಡು:-ಗರತಿ ಎ ಗರತಿ...

ಗಂಡನ ಮನೆಗೆ ಹೋಗಿ ಬಾರ ಗರತಿ.

ನೀ ಉಂಡ ತವರೂರ ಬುತ್ತಿ ಮರತಿ. 

ಪ್ರೀತಿಯ ಮಾತಿಗೆ ಇರಲಿಲ್ಲ ಕೊರತಿ. 

ಏ ಗರತಿ ಬಂಧಿಹೊಳ್ಳಿ ಯಾವಾಗ ಬರತಿ.

ಸುಳ್ಳ ಕಣ್ಣೀರ ಯಾಕ ತರತಿ. 

ಹೆಣ್ಣು:-ಕೋಡಿ ಹುಚ್ಚಕೋಡಿ.

ನೀ ತಿಳಿದಂಗ ಇಲ್ಲ ಜಾತಿಯ ಗ್ವಾಡಿ. 

ಅಂದಾಗ ಬಂದೈತಿ ಪ್ರೀತಿಗೆ ದಾಡಿ. 

ಮಾಡಿದಿ ಮೋಡಿ.

ಸುಳ್ಳ ಸುಳ್ಳದಾಡಿ.

ಬರಲಿಲ್ಲ ಯಾಕ ನೀ ಧೈರ್ಯ ಮಾಡಿ. 

ಹಿಡಿಸಿದಿ ಹೊಲಸ ರಾಡಿ.

ಗಂಡು:-ಗರತಿ... ಏ ಗರತಿ.

bottom of page