
Kari Kambali Budaka Nee Hasa

ಕರಿ ಕಂಬಳಿ ‚‚‚‚‚‚‚‚‚‚‚‚||2||
ಗಂಡು:-ಕರಿ ಕಂಬಳಿ ಬುಡುಕ ನೀ ಹಾಸ...
ಹೆಣ್ಣು:-ಎದಕ
ಗಂಡು:-ಹಾ.. ಕರಿ ಕಂಬಳಿ ಬುಡುಕ ನೀ ಹಾಸ ಮಾಡೋಣ ಟಾಯಿಮ್ ಪಾಸಾ.
ಹೆಣ್ಣು:- ಬಿಮ್ಯಾ ನೀ ಅಧಿಯ ಬಲು ಬಿರಸ.
ಹೆಣ್ಣು:- ಹಾ...ಬಿಮ್ಯಾ ನೀ ಅಧಿಯ ಬಲು ಬಿರಸ.
ಮಾಡತಿ ಕರೆಂಟ್ ಪಾಸ.
ಗಂಡು:-ಕರಿ ಗಡಬಾ ಕೊಡತ್ತೇನ ನೀ ಬಾರ ಸೌಕಾಸ.
ಹೆಣ್ಣು:-ಗಾಡಿ ಹೊಡಿಯೋ ಬೈಪಾಸ ಐತಿ ಹುಬ್ಬಳ್ಳಿ ಕ್ರಾಸ
ಗಂಡು:-ಏ ಕಳ್ಳಿ ಏ ಮಳ್ಳಿ ಸುಳ್ಳ ಯಾಕ ಈ ತುರುಸ
ಹೆಣ್ಣು:-ನೀ ಬಿರಸ.
ಗಂಡು:-ನನ್ನ ಹರಸ.... ಏ. ಕರಿ ಕಂಬಳಿ ಬುಡುಕ ನೀ ಹಾಸ ಮಾಡೋಣ ಟಾಯಿಮ್ ಪಾಸಾ. ನಡಿ.//ಪಲ್ಲವಿ//
ಗಂಡು::-ಮಲ್ಲಿ ಮಲ್ಲಿ ಬಾರ ಲಘು ಮಾಡಿ ಮಗ್ಗಲಕ.
ಹೆಣ್ಣು:-ಯಾರು ಇಲ್ಲ ಬಾರೋ ಎ ಬೀಮ್ಯಾ ಹಿತ್ತಲಕ.
ಗಂಡು:-ಎಂದ ಬರ್ತಿ ಹೇಳ ನೀ ನಮ್ಮ ತ್ವಾಟಕ್ಕ.
ಹೆಣ್ಣು:-ಹೊತ್ತು ಗೊತ್ತು ನೋಡಿ ತುಡುಗಿಲೇ ಬರಬೇಕ.
ಗಂಡು:-ವಾರೆವಾ ಈ ನಿನ್ನ ಮಾತು ನನ್ನ ತಲಿಯ ಕೆಡಿಸೈತಿ ಹುಡದೀಯ ಹಾಕುನು ಕಾಲ ಕೂಡಿ ಬಂದೈತಿ.
ಹೆಣ್ಣು:-ಹಂಗಾದರ ನಾ ತಯಾರ.... ಕುಣಿಯೋನು ತಣಿಯೋನು ಬೆರೆಯೋನು ಮಾವಾ.. ಏನಂತಿ.
ಗಂಡು:-ಹಿಡಿ ತಂತಿ.
ಹೆಣ್ಣು:-ಬಿಡು ಚಿಂತಿ.
ಗಂಡು:-ಹಾ.. ಕರಿ ಕಂಬಳಿ ಬುಡುಕ ನೀ ಹಾಸ ಮಾಡೋಣ ಟಾಯಿಮ್ ಪಾಸ ಪಾಸ.
ಹೆಣ್ಣು:- ಬಿಮ್ಯಾ ನೀ ಅಧಿಯ ಬಲು ಬಿರಸ.
ಮಾಡತಿ ಕರೆಂಟ್ ಪಾಸ ಪಾಸ...//ಚರಣ ೧//
ಗಂಡು:-ನಾಚಿ ನಾಚಿ ಓಡತಿ ಚಿಗರಿಯ ಮರಿ ಹಂಗ.
ಹೆಣ್ಣು:-ಚುಚ್ಚಿ ಚುಚ್ಚಿ ಕಾಡತಿ ಬಗರಿಯ ಮಳಿ ಹಂಗ.
ಗಂಡು:-ಅಂಜಿ ಅಂಜಿ ಇಬ್ಬರೂ ಕೂಡೋದು ಸಾಕಿಂಗ್.
ಹೆಣ್ಣು:-ಹೂ ಅಂದ್ರ ಹಾಕಿಸು ಬರುತ್ತೇನಿ ನಿನ್ನ ಸಂಘ .
ಗಂಡು:-ಜಮಖಂಡಿ ಬೀಗರು ಹೇಳ್ತಾರ ಸೋಬಾನ ಬೆಳಗಾವಿ ಬ್ಯಾಂಡ್ ಬಾಜಿ ಮಧವೀಗಿ ಹೇಳೋಣ.
ಹೆಣ್ಣು:-ಹಂಗಾದರ ನಾ ತಯಾರ.... ಬಂಗಾರಿ ಸಿಂಗಾರಿ ವಯ್ಯಾರಿ ಮಾವಾ... ಅನಬೇಕ.
ಗಂಡು:-ಬೆಲ್ಲಾ ಕೊಡಬೇಕ.
ಹೆಣ್ಣು:- ಗಲ್ಲಾ ಹಿಡಿಬೇಕ...//ಚರಣ ೨//
ಗಂಡು:-ಅರೆರೆರೇ.. ಕರಿ ಕಂಬಳಿ ಬುಡುಕ ನೀ ಹಾಸ ಮಾಡೋಣ ಟಾಯಿಮ್ ಪಾಸಾ. ಏನಂತಿ.
ಹೆಣ್ಣು:- ಬಿಮ್ಯಾ ನೀ ಅಧಿಯ ಬಲು ಬಿರಸ.
ಮಾಡಿದಿ ಕರೆಂಟ್ ಪಾಸ.....