top of page
IMG_7077.PNG

Siddharamotsava

ಗಂಡು:-ಸಿದ್ದರಾಮೋತ್ಸವ ಬಡವರ ಭಾಗ್ಯೋತ್ಸವ.

ಹೆಣ್ಣು:-ಸಿದ್ದರಾಮೋತ್ಸವ ದಿನರ ನಿತ್ಯೋತ್ಸವ. 

ಗಂಡು:-75 ಹುಟ್ಟುಹಬ್ಬದ ಸಂಭ್ರಮ ನೋಡೋಣ ನಡಿ ವೈಭವ. 

ಹೆಣ್ಣು:-75 ಹುಟ್ಟುಹಬ್ಬದ ಸಂಭ್ರಮ ನೋಡೋಣ ನಡಿ ವೈಭವ. 


ಗಂಡು & ಹೆಣ್ಣು:-ಸಿದ್ದರಾಮೋತ್ಸವ ಬಡವರ ಭಾಗ್ಯೋತ್ಸವ.

75 ಹುಟ್ಟುಹಬ್ಬದ ಸಂಭ್ರಮ ನೋಡೋಣ ನಡಿ ವೈಭವ.||//ಪಲ್ಲವಿ//


ಗಂಡು:-ಇದ್ದದ್ದು ಇದ್ದಂಗ್ ಹೇಳು ಸಿದ್ದರಾಮಯ್ಯನ  ಹುಂಡಿಯ ||

ಅಪ್ಪಟ ಬಂಗಾರ ಸಿದ್ದರಾಮಯ್ಯ ಕರುನಾಡಿಗೆ ವರವಯ್ಯ.||


ಹೆಣ್ಣು:-ಅಂಜದೆ ಅಳುಕದೆ ಯಾರ ಅಳುಕಿನಲ್ಲಿರದೆ. 

ಕುಗ್ಗದೇ ಜಗ್ಗದೆ ಐದು ವರ್ಷ ಆಡಳಿತ ನಡೆಸಿದ ಜಾಣನೀಗೆ.


ಗಂಡು & ಹೆಣ್ಣು:-ನಡೆಸಿದ ಜಾಣನೀಗೆ.//ಚರಣ ೧//



ಹೆಣ್ಣು:-ನಿಸ್ವಾರ್ಥ ಸೇವೆಗೆ ಹೆಸರಾದ ಮುತ್ಸಾರ್ತೆಗೆ.||

ಮತ್ತೊಮ್ಮೆ ಸಿಗಲೆಂದು ಹಾರೈಸೋಣ ಬನ್ನಿ ಮುಖ್ಯಮಂತ್ರಿ ಗದ್ದುಗೆ||


ಗಂಡು:-ಸಡ್ ಹೊಡೆದು ಕಾಲ್ ಕೆದರಿ ನಿಲ್ಲುವ ಈ ಟಗರಿಗೆ.

ಎದುರಾಳಿ ಎದೆಯಲ್ಲಿ ಬೆದರಿಕೆ ಹುಟ್ಟೋದು ಮಾತಿನ ಅಮೋಡಿಗೆ. 

ಗಂಡು & ಹೆಣ್ಣು:- ಮಾತಿನ ಅಮೋಡಿಗೆ. //ಚರಣ ೨//




ಗಂಡು:-ಶುಭವಕರೋನ ಬನ್ನಿ ಶ್ರೀ ಸಿದ್ದರಾಮಯ್ಯ ಗ.||

ನೂರಾರು ಕಾಲ ಬಾಳಿ ಬದುಕಲೆಂದು ಬೇಡೋನು ಆ ಶಿವಗ.||


ಹೆಣ್ಣು:-ಕನ್ನಡ ನಾಡಿನ ಹಿರಿಮೆ ಚೈತನ್ಯದ ಚಿಲುಮೆ. 

ಅನುಗಾಲ ಹೀಗೆ ಪಡೆಯಲಿ ತಾಯಿ ಚಾಮುಂಡೀಯ ಒಲುಮೆ. 

 ಗಂಡು & ಹೆಣ್ಣು:-ಚಾಮುಂಡೀಯ ಒಲುಮೆ.//ಚರಣ ೩// 



ಹೆಣ್ಣು:-ಅನಾಥರ ಅನ್ನದಾತ ಬಡವರ ಭಾಗ್ಯದಾತ||

ಭಾಗ್ಯಗಳ ಸುರಿಮಳೆಗೈದಂತ ರಾಮಯ್ಯಗ ಭಾಗ್ಯ ನೀಡಲಿ ಆ ಭಗವಂತ||


ಗಂಡು:-ಈ ನಾಡಿನ ಸೇವೆ ಮಾಡುತ್ತಾ ಅಣವರತಾ||

ನಗುನಗುತಾ ಹೀಗೆಯೇ ಬಾಳಲಿ ಎಳ್ಳುವೆವು ಈ ದಿಟ್ಟ ಧೀಮಂತ. 

ಹೆಣ್ಣು:-ನಗುನಗುತಾ ಹೀಗೆಯೇ ಬಾಳಲಿ ಎಳ್ಳುವೆವು ಈ ದಿಟ್ಟ ಧೀಮಂತ.


ಗಂಡು & ಹೆಣ್ಣು:-ನಗುನಗುತಾ ಹೀಗೆಯೇ ಬಾಳಲಿ ಎಳ್ಳುವೆವು ಈ ದಿಟ್ಟ ಧೀಮಂತ. 

bottom of page