Torsodu Torasti Chandangi Torsa

ಗಂಡು:-ತೋರ್ಸೋದು ತೋರುಸ್ತಿ ಚಂದಂಗಿ ತೋರ್ಸ. ಮುತ್ತಿನ ಶರಗ ಸರಸ. ಎಲ್ಲಿ ಐತಿ ಲೈಸೆನ್ಸ್.
ಹೆಣ್ಣು:-ನಾನಿಲ್ಲೋ ಹುಡುಗ ಬೋರ್ಡ್ ಇಲ್ಲದ ಬಸ್ಸ. ನಿಂದ್ಯಾಕ ನನ್ನ ಜೋಡಿ ತುರುಸ.
ಕೇಳ್ತಿ ನನ್ನ ಲೈಸೆನ್ಸ್.
ಗಂಡು:-ಬೈಪಾಸ ರೋಡ ಮ್ಯಾಲ. ಟೈಂಪಾಸ ಮಾಡಾಕ. ಏ ಹುಡುಗಿ ನೀ ನನ್ನ ಕರಸ.
ಕೊಟ್ಟ ನೋಡು ಒಂದ ಚಾನ್ಸ.
ಹೆಣ್ಣು:-ಅರೆ...ನಾನಿಲ್ಲೋ ಹುಡುಗ ಬೋರ್ಡ್ ಇಲ್ಲದ ಬಸ್ಸ. ನಿಂದ್ಯಾಕ ನನ್ನ ಜೋಡಿ ತುರುಸ.
ಕೇಳ್ತಿ ನನ್ನ ಲೈಸೆನ್ಸ್.
ಗಂಡು:-ಬೈಪಾಸ ರೋಡ ಮ್ಯಾಲ. ಟೈಂಪಾಸ ಮಾಡಾಕ. ಏ ಹುಡುಗಿ ನೀ ನನ್ನ ಕರಸ.
ಕೊಟ್ಟ ನೋಡು ಒಂದ ಚಾನ್ಸ.//ಪಲ್ಲವಿ//
ಗಂಡು:- ಹೊ..... ಮಾಡ್ಸಿದಿಯೇನ. ಗಾಡಿ ಪಾಸಿಂಗ್. ನೋಡಬೇಕ ನಿನ್ನ ಡ್ರೈವಿಂಗ್.
ಹೆಣ್ಣು:-ಹುಡುಗ ಏರೆತಿ ನಿನಗೆ ಯಾವ ರಂಗ.
ಬಿಡಿಸೇನ ನಿನ್ನ ಗುಂಗ.
ಗಂಡು:-ಏರಿದ ರಂಗ ಇಳಿಯಲಿ ಅಂತ ನಾ ಬಿಟ್ಟ ಬಂದಯ್ನಿ ಹಂಗ.
ಬಿಡಿಸಬಾರ ಗುಂಗ.
ಹೊ....ನಾ ಒಳ್ಳೆ ಹುಡುಗ.. ನೋಡ ಬೆಳ್ಳಿ ಕಡಗ. ಮುಳುಗಿಸಬ್ಯಾಡ ನನ್ನ ಹಡಗ.
ಹೆಣ್ಣು:-ಹಳ್ಳಿಯ ಹುಮ್ಮ.ಕೇಳ.. ಇಳಿಸೇನ ದಿಮ್ಮ.
ಕುಡುದಂಗ ಮಾಡ್ತಿ ರಮ್ಮ.
ಗಂಡು:ಚಿರ್ಯಾಡಿ ಬರಬ್ಯಾಡ. ಬಲ್ಲಂಗ ಬೈಬ್ಯಾಡಾ. ಈ ತಲಿಯ ಕೆಡಿಸಬ್ಯಾಡ.
ನೀವು ಅಂದ್ರೆ ಪಾಡ.//ಚರಣ ೧//
ಹೆಣ್ಣು:-ನಾನಿಲ್ಲೋ ಹುಡುಗ ಬೋರ್ಡ್ ಇಲ್ಲದ ಬಸ್ಸ. ನಿಂದ್ಯಾಕ ನನ್ನ ಜೋಡಿ ತುರುಸ.
ಕೇಳ್ತಿ ನನ್ನ ಲೈಸೆನ್ಸ್.
ಗಂಡು:-ಬೈಪಾಸ ರೋಡ ಮ್ಯಾಲ. ಟೈಂಪಾಸ ಮಾಡಾಕ. ಏ ಹುಡುಗಿ ನೀ ನನ್ನ ಕರಸ.
ಕೊಟ್ಟ ನೋಡು ಒಂದ ಚಾನ್ಸ.
ಹೆಣ್ಣು:-ಹಾ..... ನಡು ದಾರಿಯಾಗ. ಹಾದಿ ತಡದಿದಿ.
ಗದ್ದಲಕ್ಕ ನನ್ನ ಕೆಡವಿದಿ.
ಗಂಡು:-ಬಾರ ಬಸಣಿಂಗಿ. ಹಚ್ಕೋ ಮದರಂಗಿ.
ಹೂ ಅಂದ್ರೆ ಉರುಪಾತ ಚದುರಂಗಿ.
ಹೆಣ್ಣು:-ಮದರಂಗಿ ಹಚ್ಚಿ. ಮಧವಿಯಾಗಾಕ ನಾ ಅಲ್ಲೋ ನಿನ್ನ ಬೋರಂಗಿ. ಹೋ...
ಹರಿದಹ್ಯಾದಿತ್ತ ಲುಂಗಿ.
ನನ್ನ ಲೈಸೆನ್ಸ್. ನೀ ಯಾರೋ ಕೇಳಾವಾ. ನನ್ನ ಮ್ಯಾಲ ಯಾಕಿಷ್ಟು ಹ್ಯಾವಾ.
ಗಂಡು:-ನಾ ಕೇಳವ. ನಿನ್ನ ಕೇರಳವಾ. ಯಾಕಂದ್ರ ಪೊಲೀಸ ಮಾವ.
ಹೆಣ್ಣು:-ಹಂಗಾದ್ರ ಲೈಸನ್ಸ್ ಇಲ್ಲದ ಈ ಗಾಡಿ ಒಳಗೋದ ನೀವಗಿಯಾವ..
ಹಂಗ ಮಾಡಬ್ಯಾಡ ಮಾವ.
ಗಂಡು:-ತೋರ್ಸೋದು ತೋರುಸ್ತಿ ಚಂದಂಗಿ ತೋರ್ಸ. ಮುತ್ತಿನ ಶರಗ ಸರಸ. ಎಲ್ಲಿ ಐತಿ ಲೈಸೆನ್ಸ್.
ಗಂಡು:-ಬೈಪಾಸ ರೋಡ ಮ್ಯಾಲ. ಟೈಂಪಾಸ ಮಾಡಾಕ. ಏ ಹುಡುಗಿ ನೀ ನನ್ನ ಕರಸ.
ಕೊಟ್ಟ ನೋಡು ಒಂದ ಚಾನ್ಸ.
ಹೆಣ್ಣು:-ಹಾ ಹಾ.... ಬಾರೋ ಪೋಲಿಸ. ಗೆದ್ದಿ ನನ್ನ ಮನಸ. ಕೊಡ್ತೀನಿ ನಿನಗ ಚಾನ್ಸ. ಮಾಡೋಣು ಬಾ ಟೈಮ್ ಪಾಸ.
ಗಂಡು:-ಬೈಪಾಸ ರೋಡ ಮ್ಯಾಲ. ಟೈಂಪಾಸ ಮಾಡಾಕ. ಏ ಹುಡುಗಿ ನೀ ನನ್ನ ಕರಸ.
ಕೊಟ್ಟ ನೋಡು ಒಂದ ಚಾನ್ಸ.//ಚರಣ ೨//